OpenStreetMap logo OpenStreetMap

‍‍ನ‍ಮ್ಮೂರು ಹಾಸನ ಜಿಲ್ಲೆಯಿಂದ ಸುಮಾರು 12 ‍ಕಿಲೋ ಮೀಟರ್ ‍ದೂರದಲ್ಲಿ ಉಂಟು. ಹೆಸರು ಕೌಶಿಕ ಹಿರಿಹಳ್ಳಿ ಎಂದು. ಸುಮಾರು 70-80 ಮನೆಗಳಿರಬಹುದು. ‍ಹಳ್ಳಿಗೆ ಬೇಕಾದ ಎಲ್ಲ ಸೌಕರ್ಯಗಳು ಇಲ್ಲಿ ಲಬ್ಯ. ‍‍‍

ಊರಿನ ಆಚೆ ಓಂದು ‍ಪ್ರೌಡ‍ಶಾಲೆ, ಆರೋಗ್ಯ ಕೇಂದ್ರ, ಪಶು ಆಸ್ಪತ್ರೆ ಕಾಣಬಹುದು. ಒಪನ್ ಸ್ತ್ರೀಟ್ ಮ್ಯಾಪ್ ನಿಂದ ನಮ್ಮ ಊರಿನ ಏಲ್ಲಾ ತರಹದ ‍ಅಂಶಗಳನ್ನು ಗಮನಿಸಬಹುದು. ಯಾವ ಯಾವ ‍ಪ್ರದೇಶಗಳ‍ಲ್ಲಿ ಹೊಲಗಳು, ಕೆರೆ ಬಾವಿಗಳು, ಬಸ್ ‍‍‍ನಿಲ್ದಾಣ‍‍ಗಳು, ಮನೆಗಳು, ದೇವಸ್ಥಾನಗಳು ಹಾಗೂ ಮರಗಳು ಇದ್ದಾವೆ ಎಂದು ಪರಿಪೂಣರ್ ವಾಗಿ ನೋಡಬಹುದು.

‍ಎಲ್ಲ ಮನೆಗಳನ್ನು 3D ಯಲ್ಲೂ ಸಹ ಕಾಣಬಹುದು.

screen shot 2015-11-04 at 5 03 58 pm screen shot 2015-11-04 at 5 04 13 pm screen shot 2015-11-14 at 9 35 52 pm screen shot 2015-11-14 at 9 36 27 pm

ಇದೇ ತರಹದ ಹಳ್ಳಿಗಳು ನಮ್ಮ ಭಾರತ ದೇಶದಲ್ಲಿ ಸುಮಾರು 6 ಲಕ್ಶ್ಯಕ್ಕು ಮಿಗಿಲಾಗಿ ಇರುವುದು ಒಂದು ಅಚ್ಚರಿ. ‍ಆದ್ದರಿಂದ OSM ಸಮುದಾಯದ ಜೊತೆಗೂಡಿ ನಮ್ಮ ಅಕ್ಕ ಪಕ್ಕ ಹಳ್ಳಿಗಳು, ತಾಲೂಕುಗಳು, ಜಿಲ್ಲೆಗಳು, ರಾಜ್ಯಗಳು ಹಾಗೂ ಇಡಿ ಭಾರತವನ್ನು ಮ್ಯಾಪಿಂಗ್ ಮಾಡುವುದು ತುಂಬಾ ಮುಖ್ಯಾವಾಗಿದೆ. ಬಹು ಮುಖ್ಯಾವಾಗಿ ಮ್ಯಾಪ್ ಗಳು ಚುನಾವಣೆ, ಬರಪೀಡಿತ, ‍‍ಕಾಯಿಲೆಪೀಡಿತ ಜಾಗಗಳನ್ನು ಕಂಡು ಹಿಡಿವಲ್ಲಿ ಬಹಳ ಉಪಯೋಗಿಕವಾಗಿವೆ. ಅದಲ್ಲದೆ ಸರ್ಕಾರವು ಕೂಡ ಈ ಮ್ಯಾಪನ್ನು ಮುಂದೊಂದು ದಿನ ಉಪಯೋಗ ಮಾಡುವ ಸಂಗತಿಗಳು ಬರಬಹುದು ಎಂಬ ಅನಿಸಿಕೆ ನನ್ನದು.

ಆದ್ದರಿಂದ ಬನ್ನಿ OSM ಅನ್ನು ಉತ್ತಮಗೊಳಿಸಲು ಕೈ ಜೋಡಿಸಿ.

ಕೆಲವು ಲಿಂಕ್ ಗಳು - http://osmbuildings.org/?lat=12.94708&lon=76.16090&zoom=15.8&tilt=30

Location: Ravindra Nagar, PWD Colony, Hassan, Hasana taluk, Hassan, Karnataka, 573201, India
Email icon Bluesky Icon Facebook Icon LinkedIn Icon Mastodon Icon Telegram Icon X Icon

Discussion

Log in to leave a comment